Friday, November 12, 2010

Praveen Godkindi disscusing Chinmaya.M.Rao's Music,Lyrics in E-TV Ragaranjini

Keshava Magge Feelings




I remember taking a listen to Chinmaya.M.Rao's composition when Vidwan Pravin Godkhindi played it on his program. Raga Ranjini is one TV show that I loved. I am not a trained musician (though I understand the concept of raga, have been on and off vocal/violin classes over the years. I am taking violin classes in Carnatic Classical descipline now in Washington, DC) I was already in love with the composition when Pravin said the composition is in Desh ragam. I think I am married to Desh ragam. Back in school when Doordarshan played the National Integration video (Baje sargam) on TV, it caught my soul. I did not know it was in Desh though, I did not even know what a raga means to a composition, let alone knowing the name. But I knew I liked that video and I could identify other compositions in Desh too. That to me was chapther one in my modest encounter with music.

Chinmaya.M.Rao's Music and Lyrics was such a delight. The pallavi of the song oozes with bhakti rasa. "Shaarade Karuneya Tore Arivina Dhaare Harise Harasuta Nee Baare" simple, meaningful lyrics to song. The flute interlude is heavenly. It wouldn't be an overstatement to say that I haven't gone a day without playing this song.
May the force keep blessing you with his divine grace.
ಸಿರಿಗನ್ನಡಂ ಗೆಲ್ಗೆ
ನಮಸ್ಕಾರ
ಕೇಶವ ಮಗ್ಗೆ


"ಶಾರದೆ ಕರುಣೆಯ ತೋರೆ, ಅರಿವಿನ ಧಾರೆ ಹರಿಸೆ, ಹರಸುತ ನೀ ಬಾರೆ" ಚಿನ್ಮಯ ಅವರು ರಾಗ ಸಂಯೋಜನೆ ಮಾಡಿರುವ ಈ ಗೀತೆಯನ್ನ ರಾಗ ರಂಜಿನಿ ಕಾರ್ಯಕ್ರಮದಲ್ಲಿ ನಾನು ಕೇಳಿದ್ದು. ರಾಗ ರಂಜಿನಿ ಕಾರ್ಯಕ್ರಮ ನನಿಗೆ ತುಂಬಾ ಮೆಚ್ಚುಗೆ ಆದಂತಹ ಕಾರ್ಯಕ್ರಮ. ನಾನು ಸಂಗೀತಗಾರ ಅಲ್ಲ (ಸ್ವಲ್ಪ ರಾಗ/ತಾಳ ದ ಬಗ್ಗೆ ತಿಲಿದುಕೊಂಡಿದಿನಿ, ಸ್ವಲ್ಪ ಶಾಸ್ತ್ರೀಯ ಸಂಗೀತ ದ ತರಬೇತಿ ಆಗಿದೆ, ಈಗ ಪಿಟೀಲು ತರಬೇತಿ ಪಡಿತಿದೀನಿ Washington, DC ಲಿ) ಪ್ರವೀನ್ ಅವರು ಈ ಗೀತೆ ದೇಶ್ ರಾಗದಲ್ಲಿ ರಚಿಸಿದ್ದು ಅಂದಾಗಲೇ ನನಿಗೆ ಈ ಹಾಡಿನ ಮೇಲೆ ಒಲವು. ಚಿಕ್ಕವನಿದ್ದಾಗ ದೂರದರ್ಶನ ದಲ್ಲಿ ಬರುತ್ತಿದ್ದ ದೇಶ್ ರಾಗದ ರಾಷ್ಟ್ರೀಯ ಇಕ್ಯತೆ ಯ ದೃಶ್ಯತುಣುಕು ಬಹಳ ಇಷ್ಟ ಆಗೋದು ನನಿಗೆ. ಬಹುಷಃ ನನಿಗೆ ಸಂಗೀತ ಕಲಿಯುವ ಆಸಕ್ತಿ ಉಂಟಾಗಿದ್ದೇ ಆಗ.


ಸರಳವಾದ ಸಾಹಿತ್ಯ, ಭಕ್ತಿ ರಸ ತುಂಬಿದ ಸಂಗೀತ, ಚಾರಣಕ್ಕೆ ಮುಂಚೆ ದೈವೀಕವಾದ ವೇಣು ವಾದನ, ಹೀಗೆ ಹಾಡಿನ ಸೊಗಸನ್ನ ಹೇಳ್ತಾ ಹೋಗಬಹುದು. ನನ್ನ ಮನಸ್ಸಿಗೆ ನೆಮ್ಮದಿ ತಂದು ಕೊಟ್ಟ ಈ ಹಾಡನ್ನ ನಿತ್ಯ ಪ್ರಾರ್ಥನೆಯಾಗಿ ಕೇಳುವುದು ಬಹುಷಃ ನನ್ನ ಜೀವನಕಾಲ ವೃದ್ಧಿ ಮಾಡಬಹುದು.
ಚಿನ್ಮಯ, ಇಂತಹ ಮಧುರವಾದ ಅರ್ಥಪೂರ್ಣ ಹಾಡನ್ನ ಕೊಟ್ಟ ನಿಮ್ಮ ಮೇಲೆ ತಾಯಿ ಸರಸ್ವತಿಯ ಅನುಗ್ರಹ ಇರಲಿ
ಸಿರಿಗನ್ನಡಂ ಗೆಲ್ಗೆ
ನಮಸ್ಕಾರ
ಕೇಶವ ಮಗ್ಗೆ